Exclusive

Publication

Byline

Tumkur Siddaganga Jatre 2025: ತುಮಕೂರು ಸಿದ್ದಗಂಗಾ ಜಾತ್ರೆಯಲ್ಲಿ ತೆಪ್ಪೋತ್ಸವದ ಸಂಭ್ರಮ, ಪಾಲಕಿ ಉತ್ಸವದೊಂದಿಗೆ ಬಾಣ ಬಿರುಸುಗಳ ವೈಭವ

Tumkur, ಮಾರ್ಚ್ 2 -- ಸತತ ಹತ್ತು ದಿನಗಳಿಂದ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜಾತ್ರಾ ಸಡಗರ ಮನೆ ಮಾಡಿದೆ. ಶನಿವಾರ ರಾತ್ರಿ ತೆಪ್ಪೋತ್ಸವದ ವೈಭವ ಕಳೆಗಟ್ಟಿತ್ತು. ವಿಶೇಷವಾಗಿ ಅಲಂಕರಿಸಿದ್ದ ದೋಣಿಯಲ್ಲಿ ತೆಪ್ಪೋತ್ಸವದ ವಾಹನವನ್ನು ಇರಿಸಿ ತುಮಕ... Read More


Bangalore Abu Dhabi Flight: ಬೆಂಗಳೂರಿನಿಂದ ಅಬುಧಾಬಿಗೆ ಮೊದಲ ಅಂತಾರಾಷ್ಟ್ರೀಯ ನೇರ ವಿಮಾನ ಹಾರಾಟ ಪ್ರಾರಂಭಿಸಿದ ಅಕಾಸ ಏರ್‌

ಭಾರತ, ಮಾರ್ಚ್ 2 -- ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಿಂದ ಅಬುದಾಭಿಗೆ ಮೊದಲ ಅಂತಾರಾಷ್ಟ್ರೀಯ ವಿಮಾನವನ್ನು ಆಕಾಸ ಏರ್‌ ಪರಿಚಯಿಸಿದ್ದು, ಮಾರ್ಚ್‌1ರಿಂದ ಹಾರಾಟ ಪ್ರಾರಂಭಿಸಿದೆ. ಬೆಂಗಳೂರು ಮತ್ತು ಅಹ್ಮದಾಬಾದ್‌ನನ್ನು ಸಂಪರ್ಕಿಸಲು ಅಬುದಾ... Read More


Ramadan 2025: ಭಾರತದಲ್ಲಿ ಇಂದಿನಿಂದ ರಂಜಾನ್‌ ಉಪವಾಸ ಶುರು, ಚಂದ್ರದರ್ಶನ ನಂತರ ಶುರುವಾಯಿತು ರೋಜಾ

Delhi, ಮಾರ್ಚ್ 2 -- Ramadan 2025: ಮುಸ್ಲೀಂ ಬಾಂಧವರ ಪವಿತ್ರ ಹಬ್ಬ ರಂಜಾನ್‌ ಉಪವಾಸ ಭಾರತದಲ್ಲಿ ಭಾನುವಾರದಿಂದ ಆರಂಭಗೊಂಡಿದೆ. ಶನಿವಾರ ಸಂಜೆ ಚಂದ್ರ ದರ್ಶನ ಆಗಿದ್ದರಿಂದ ಭಾನುವಾರದಿಂದ ಉಪವಾಸ ಸಹಿತ ಎಲ್ಲಾ ಧಾರ್ಮಿಕ ಚಟುವಟಿಕೆಗಳು ಭಾನುವಾರ... Read More


ಮಹಾರಾಷ್ಟ್ರದಲ್ಲಿ ಶಿವರಾತ್ರಿ ವೇಳೆ ಮಗಳಿಗೆ ಯುವಕರಿಂದ ಕಿರುಕುಳ, ದೂರು ನೀಡಲು ಖುದ್ದು ಠಾಣೆಗೆ ಹೋದ ಕೇಂದ್ರ ಸಚಿವೆ

Maharashtra, ಮಾರ್ಚ್ 2 -- ಶಿವರಾತ್ರಿ ದಿನದಂದು ದೇವಸ್ಥಾನಕ್ಕೆ ಹೋಗಿದ್ದ ಯುವತಿಗೆ ಯುವಕರ ಗುಂಪೊಂದು ಕಿರುಕುಳ ನೀಡಿದ್ದು, ಆಕೆ ಕೇಂದ್ರ ಸಚಿವರ ಪುತ್ರಿ ಎಂದ ನಂತರವೂ ತೊಂದರೆ ನೀಡಿದ ಯುವಕರಿಗೆ ಪಾಠ ಕಲಿಸಲೆಂದು ಖುದ್ದು ಸಚಿವೆಯೇ ಠಾಣೆಗೆ ಹೋ... Read More


Bangalore News: ಬೆಂಗಳೂರಿನಲ್ಲಿ ಮಕ್ಕಳ ಮೇಲೆ ನಿಗಾಕ್ಕೆ ಪತ್ತೆದಾರಿ ತಂಡ ನಿಯೋಜನೆ, ಪೋಷಕರ ವಿಭಿನ್ನ ಕಣ್ಗಾವಲು

Bangalore, ಮಾರ್ಚ್ 2 -- Bangalore News: ಮೊದಲೆಲ್ಲಾ ಮಕ್ಕಳನ್ನು ಆಡಿ ಬಾ ನನ ಕಂದ ಅಂಗಾಲು ತೊಳೆದೇನಾ ಎಂದು ಪೋಷಕರು ಹಾಡುತ್ತಿದ್ದಾರೆ. ಮಕ್ಕಳಿಗೂ ಆಟದ ಸ್ವಾತಂತ್ರ್ಯವೂ ಇತ್ತು. ಆಟ ಹಾಗೂ ಪಾಠದ ಸಮನ್ವಯ ಚೆನ್ನಾಗಿಯೇ ಇತ್ತು. ಮಕ್ಕಳು ಕೆಡು... Read More


MSIL Chits: ಕರ್ನಾಟಕದ ಮಹಿಳೆಯರಿಗೆ ಶುಭ ಸುದ್ದಿ, ಕೇರಳ ತಮಿಳುನಾಡು ಮಾದರಿಯಲ್ಲಿ ಸರ್ಕಾರದಿಂದಲೇ ಚಿಟ್‌, ಸಿಗಲಿದೆ ಪಿಗ್ಮಿ ಏಜೆಂಟ್‌ ಹುದ್ದೆ

Bangalore, ಮಾರ್ಚ್ 2 -- MSIL Chits: ಕರ್ನಾಟಕದಲ್ಲೂ ಸರ್ಕಾರದ ಸಂಸ್ಥೆಯಿಂದಲೇ ಚಿಟ್‌ ಫಂಡ್‌ ಆರಂಭಿಸಿ ಅದನ್ನು ಗ್ರಾಮೀಣ ಹಂತಕ್ಕೂ ವಿಸ್ತರಿಸುವ ಚಟುವಟಿಕೆ ನಡೆದಿವೆ. ಕೇರಳ,ತಮಿಳುನಾಡು ಮಾದರಿಯಲ್ಲಿ ಎಂ.ಎಸ್.ಐ.ಎಲ್ ಮೂಲಕ ಚಿಟಫಂಡ್ ವ್ಯವಸ್ಥ... Read More


ತುಮಕೂರು ಸಿದ್ದಗಂಗಾ ಸ್ವಾಮೀಜಿಗೆ ಆನೆ ಕಂಡರೆ ಇನ್ನಿಲ್ಲದ ಅಕ್ಕರೆ, ಹಸುಗಳತ್ತಲೂ ಹಸನ್ಮುಖಿ; ಹೀಗಿದೆ ನೋಡಿ ಮಠದ ಪ್ರಾಣಿಗಳ ಜತೆ ಅವಿನಾಭಾವ ನಂಟು

Tumkur, ಮಾರ್ಚ್ 1 -- ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠದಲ್ಲಿದೆ ಹೆಣ್ಣಾನೆ ಲಕ್ಷ್ಮಿ. ಮಠದ ಗುರುಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಆನೆ ಕಂಡರೆ ಪ್ರೀತಿ, ಕಕ್ಕುಲಾತಿ. ಮಠದಲ್ಲಿ ಹಲವು ವರ್ಷದಿಂದ ಆನೆ ಲಕ... Read More


ಮಂಡ್ಯದ ಭಾರತೀನಗರ ಬಳಿ ಅಪಘಾತದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ದುರ್ಮರಣ, ಟೈರ್‌ ಪಂಕ್ಚರ್‌ ಆಗಿ ಕಾರಿಗೆ ಗುದ್ದಿದ ಸಾರಿಗೆ ಬಸ್‌

Maddur, ಮಾರ್ಚ್ 1 -- ಮಂಡ್ಯ: ಕೆಎಸ್ಆರ್‌ಟಿಸಿ ಬಸ್ ಕಾರಿನ ಟೈರ್‌ ಪಂಕ್ಚರ್‌ ಆಗಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಮುಖಾಮುಖಿ ಡಿಕ್ಕಿಯಾಗಿ ಸಾಫ್ಟ್‌ವೇರ್‌ ಎಂಜಿನಿಯರ್‌ ವಿ.ಮನು (36) ಎಂಬುವವರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ... Read More


ಆಲಮಟ್ಟಿ, ತುಂಗಭದ್ರಾ, ಮಲಪ್ರಭಾ, ಹಾರಂಗಿ ಜಲಾಶಯಗಳ ಮಟ್ಟದಲ್ಲಿ ಭಾರೀ ಕುಸಿತ, ಎಷ್ಟಿದೆ ಜಲಾಶಯಗಳಲ್ಲಿ ನೀರಿನ ಸಂಗ್ರಹ

Bangalore, ಮಾರ್ಚ್ 1 -- Karnataka Resevoirs: ಕರ್ನಾಟಕದಲ್ಲಿ ಬೇಸಿಗೆ ಬಿರುಸುಗೊಳ್ಳುತ್ತಿರುವ ನಡುವೆ ಜಲಾಶಯಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಕುಸಿಯುತ್ತಿದೆ. ತೆಲಂಗಾಣಕ್ಕೆ ನೀರು ಹರಿಸುತ್ತಿರುವ ಕಾರಣದಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ... Read More


Police Posting: ಕರ್ನಾಟಕದಲ್ಲಿ 30 ಸರ್ಕಲ್‌ ಇನ್ಸ್‌ಪೆಕ್ಟರ್‌ಗಳಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ, ಡಿಜಿಪಿ ಕಚೇರಿಯಿಂದ ಆದೇಶ ಜಾರಿ

Bangalore, ಮಾರ್ಚ್ 1 -- Police Posting: ಕರ್ನಾಟಕ ಪೊಲೀಸ್‌ ಇಲಾಖೆಯು ಕರ್ನಾಟಕದ ನಾನಾ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಇನ್ಸ್‌ಪೆಕ್ಟರ್‌ಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಸರ್ಕಲ್‌ ಇನ್ಸ್‌ಪೆಕ್ಟರ್‌ ಹುದ್ದೆಯಿಂದ ಡಿವೈಎಸ್ಪಿ ಹುದ್ದ... Read More